SSLC Result: 625 ಕ್ಕೆ 625.. ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಜೊತೆ ಸಂದರ್ಶನ - ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ 2022
ಮೈಸೂರು: ಇಂದು SSLC ಫಲಿತಾಂಶ ಪ್ರಕಟವಾಗಿದ್ದು, ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಏಕ್ತಾ 625ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಫಲಿತಾಂಶ ಬಳಿಕ ಈಟಿವಿ ಭಾರತ್ ಜೊತೆ ವಿದ್ಯಾರ್ಥಿನಿ ಏಕ್ತಾ ಮಾತನಾಡಿದ್ದಾರೆ.