ಕರ್ನಾಟಕ

karnataka

ETV Bharat / videos

ರಸ್ತೆ ದಾಟುತ್ತಿದ್ದಾಗ ವೇಗದೂತ ಬೈಕ್ ಡಿಕ್ಕಿ: ವೃದ್ಧ ಸ್ಥಳದಲ್ಲೇ ಸಾವು! ಸಿಸಿಟಿವಿ ವಿಡಿಯೋ - ಪುಣೆ ಅಪಘಾತ ಸುದ್ದಿ

By

Published : May 17, 2022, 11:57 AM IST

ವೇಗವಾಗಿ ಬಂದ ಬೈಕ್ ರಸ್ತೆ ದಾಟುತ್ತಿದ್ದ ವೃದ್ಧನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಕರವಗಜ್​ ಎಂಬಲ್ಲಿ ನಡೆದಿದೆ. ಬಾರಾಮತಿ-ಮೋರ್ಗಾಂವ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತಪಟ್ಟವರನ್ನು ಮೋಹನ್ ಲಷ್ಕರ್ ಎಂದು ಗುರುತಿಸಲಾಗಿದ್ದು, ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಬೈಕ್‌ ಸವಾರನನ್ನು ಬಂಧಿಸಿದ್ದಾರೆ.

ABOUT THE AUTHOR

...view details