ಕರ್ನಾಟಕ

karnataka

ETV Bharat / videos

800 ಕೆಜಿ ಮ್ಯಾಂಗೋ ಜ್ಯೂಸ್​, 600 ಕೆಜಿ ಡ್ರೈ ಫ್ರೂಟ್ಸ್​: ವಡೋದರಾದಲ್ಲಿ​ ಗೋವುಗಳಿಗೆ ರಸದೌತಣ! - ಗೋವುಗಳಿಗೆ ಮಾವಿನ ಹಣ್ಣಿನ ಜ್ಯೂಸ್​

By

Published : Jun 13, 2022, 3:50 PM IST

Updated : Jun 13, 2022, 7:14 PM IST

ಪಶುಗಳಿಗೆ ಸಕಾಲಕ್ಕೆ ಮೇವು ಸಿಗುವುದೇ ಕಷ್ಟ. ಅಂಥದ್ರಲ್ಲಿ ಗುಜರಾತ್‌ನ ವಡೋದರಾದ ಕರ್ಜನ್ ಮಿಯಾಗಮ್ ಎಂಬಲ್ಲಿ ಗೋವುಗಳಿಗೆ ಮಾವಿನ ಹಣ್ಣಿನ ಜ್ಯೂಸ್​, ತರಹೇವಾರಿ ಒಣಗಿದ ಹಣ್ಣುಗಳನ್ನು ತಿನ್ನಿಸಿದ್ದಾರೆ. ಮಿಯಾಗಮ್​ ಗೋಶಾಲೆಯಲ್ಲಿ ದಾನಿಗಳ ಸಹಾಯದಿಂದ 2,500 ಗೋವುಗಳಿಗೆ ಈ ವಿಶೇಷ ಔತಣ ನೀಡಲಾಗಿದೆ. 800 ಕೆಜಿ ಮಾವಿನ ಜ್ಯೂಸ್ ಮತ್ತು 600 ಕೆಜಿ ಒಣ ಹಣ್ಣುಗಳನ್ನು ತಿನ್ನಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗೋಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Last Updated : Jun 13, 2022, 7:14 PM IST

ABOUT THE AUTHOR

...view details