ಕರ್ನಾಟಕ

karnataka

ETV Bharat / videos

ವಿಜಯಪುರದಲ್ಲಿ ಬೀದಿಗೆ ಬಂದ 'ಕೊರೊನಾ ದೆವ್ವ': ವಿಶೇಷ ಜಾಗೃತಿ - Special awareness on Corona in Vijayapura

By

Published : Apr 19, 2020, 10:59 AM IST

ವಿಜಯಪುರ: ನಾನು ಕೊರೊನಾ ದೆವ್ವ. ನೀವು ಮನೆಯಿಂದ ಹೊರಗೆ ಬರಬೇಡಿ ಎಂದು‌ ರುಂಡವಿಲ್ಲದ ದೇಹದ ವೇಷ ಧರಿಸಿ ವ್ಯಕ್ತಿಯೊಬ್ಬರು ಜಾಗೃತಿ ಮೂಢಿಸಿದ್ದಾರೆ. ನಗರ ನಿವಾಸಿ ಕೆ.ಆರ್. ಕಡೆಚೂರು ಎಂಬುವರು ವಿಶೇಷವಾಗಿ ನಗರದ ಜನತೆಗೆ ಜಾಗೃತಿ ಮೂಡಿಸಿ, ಸಾರ್ವಜನಿಕರಿಗೆ ಕೊರೊನಾ ಅಪಾಯದ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ABOUT THE AUTHOR

...view details