ಆಸ್ತಿ ಕಿತ್ತುಕೊಂಡು ಬೀದಿಗೆ ಬಿಟ್ಟ ಗಂಡು ಮಕ್ಕಳು... ಹೆತ್ತವರಿಗೆ ಆಸರೆಯಾದ ಮಗಳು - sons took the property and left
ಅವರಿಗೆ ಮೂವರು ಗಂಡು ಮಕ್ಕಳು, ಗ್ಯಾಂಗ್ರಿನ್ ಗೆ ಗುರಿಯಾಗಿ ಕಾಲು ಕಳೆದುಕೊಂಡ ಅಂಧ ಪತ್ನಿ, ಇದ್ದ ಆಸ್ತಿ ಪಾಸ್ತಿಯನ್ನೆಲ್ಲಾ ಗಂಡು ಮಕ್ಕಳಿಗೆ ಕೊಟ್ಟು ಇದೀಗ ಕಣ್ಣೀರು ಹಾಕುತ್ತಾ ಮಗಳ ಮನೆಯಲ್ಲಿ ಬದುಕಿನ ಬಂಡಿ ನೂಕುತ್ತಿದ್ದಾರೆ. ಅಷ್ಟಕ್ಕೂ ಆ ವೃದ್ಧ ದಂಪತಿ ಕಣ್ಣೀರಿಗೆ ಕಾರಣ ಏನಿರಬಹುದು ಅಂತೀರಾ? ಈ ಸ್ಟೋರಿ ನೋಡಿ..