ಕರ್ನಾಟಕ

karnataka

ETV Bharat / videos

ಸೋನಾಲಿ ಫೋಗಟ್​​ ಸಾವಿಗೂ ಮುಂಚಿನ ಸಿಸಿಟಿವಿ ವಿಡಿಯೋ - ಈಟಿವಿ ಭಾರತ ಕರ್ನಾಟಕ

By

Published : Aug 26, 2022, 6:18 PM IST

Updated : Aug 26, 2022, 6:45 PM IST

ಪಣಜಿ(ಗೋವಾ): ಬಿಜೆಪಿ ನಾಯಕಿ ಸೋನಾಲಿ ಫೋಗಾಟ್​ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಹೊರಬಿದ್ದಿದೆ. ಈ ದೃಶ್ಯಾವಳಿಗಳ ಪ್ರಕಾರ, ಸುಧೀರ್ ಸಂಗ್ವಾನ್ ಮತ್ತು ಅವರ ಸಹವರ್ತಿ ಸುಖ್ವಿಂದರ್ ಸಿಂಗ್ ಅವರೊಂದಿಗೆ ಕ್ಲಬ್‌ವೊಂದರಲ್ಲಿ ಫೋಗಟ್ ಪಾರ್ಟಿ ಮಾಡಿದ್ದು, ಇದರ ನಂತರ ಅವರನ್ನು ವ್ಯಕ್ತಿಯೋರ್ವನ ಸಹಾಯದಿಂದ ರೂಂನೊಳಗೆ ಕರೆದುಕೊಂಡು ಹೋಗಲಾಗಿದೆ. ಈ ದೃಶ್ಯವನ್ನು ಗೋವಾ ಪೊಲೀಸರು ರಿಲೀಸ್ ಮಾಡಿದ್ದಾರೆ. ಮಾದಕ ದ್ರವ್ಯ ಸೇವನೆ ಮಾಡಿರುವ ಸೋನಾಲಿ ಸಂಪೂರ್ಣವಾಗಿ ದೈಹಿಕ ನಿಯಂತ್ರಣ ಕಳೆದುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
Last Updated : Aug 26, 2022, 6:45 PM IST

ABOUT THE AUTHOR

...view details