ಕರ್ನಾಟಕ

karnataka

ETV Bharat / videos

ಪುಲ್ವಾಮದಲ್ಲಿ ವೀರಮರಣ ಹೊಂದಿದ ಸೈನಿಕರಿಗೆ ಗಣಿನಾಡ ಶಾಲಾ ಮಕ್ಕಳಿಂದ ನಮನ - ಶಾಲೆಯ ವಿದ್ಯಾರ್ಥಿಗಳು ಸೈನಿಕರು ಬಳಸುವ ಬಣ್ಣದ ಬಟ್ಟೆ

By

Published : Feb 15, 2020, 10:20 AM IST

ಕಳೆದ ವರ್ಷ ಪುಲ್ವಾಮದಲ್ಲಿ ವೀರಮರಣ ಹೊಂದಿದ ಸೈನಿಕರಿಗೆ ನಗರದ ನಾರಾಯಣ ಇ-ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ಸೈನಿಕರ ಸಮವಸ್ತ್ರ ಧರಿಸಿ ಕ್ಯಾಂಡಲ್​ಗಳಿಗೆ ದೀಪ ಹಚ್ಚುವ ಮೂಲಕ ದೇಶಾಭಿಮಾನದ ನೃತ್ಯಗಳನ್ನು ಮಾಡಿ ಸೈನಿಕರಿಗೆ ನಮನ ಸಲ್ಲಿಸಿದರು.

ABOUT THE AUTHOR

...view details