ವೈದ್ಯ ದಂಪತಿಯಿಂದ ನೂತನ ಪ್ರಯೋಗ: ವಿದ್ಯುತ್ ಸಮಸ್ಯೆಗೆ ಪರಿಹಾರವಾದ ಸೋಲಾರ್! - ಡಿಸೆಂಬರ್ 15 ರಂದು ಗಣ್ಯರ ಉಪಸ್ಥಿತಿ
ಆ ಆಸ್ಪತ್ರೆಯಲ್ಲಿ ವಿದ್ಯುತ್ನದ್ದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಆ ಸಮಸ್ಯೆಯನ್ನು ನಿವಾರಿಸಲು ಅಲ್ಲಿನ ವೈದ್ಯ ದಂಪತಿ ಪಣ ತೊಟ್ಟರು. ಕೊನೆಗೂ ಅಲ್ಲಿ 24X7 ಕರೆಂಟ್ ಇರುವಂತಾಯ್ತು.. ಅದ್ಹೇಗೆ ಅಂತೀರಾ ಈ ಸ್ಟೋರಿ ನೋಡಿ..