ಕರ್ನಾಟಕ

karnataka

ವರನ ಬೈಕ್​ ಮೇಲೆ ಕೂರಿಸಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿಸಿದ ತಂಗಿ- ವಿಡಿಯೋ

By

Published : Jun 16, 2022, 10:39 PM IST

Published : Jun 16, 2022, 10:39 PM IST

ಗಯಾ (ಬಿಹಾರ): ಮದುವೆಯಾದ ತನ್ನ ಸಹೋದರನನ್ನು ತಂಗಿಯೊಬ್ಬಳು ವಿಶೇಷವಾಗಿ ಮೆರವಣಿಗೆ ಮಾಡಿಸಿದ್ದಾಳೆ. ಬೈಕ್​ ಓಡಿಸುವ ಆಸಕ್ತಿ ಇರುವ ನಿಕ್ಕಿ ಕುಮಾರಿ ಎಂಬಾಕೆ ತನ್ನ ಅಣ್ಣನನ್ನು ರಾಯಲ್‌ ಎನ್‌ಫೀಲ್ಡ್‌​ ಬೈಕ್​ ಮೇಲೆ ಕೂರಿಸಿಕೊಂಡು ಊರೆಲ್ಲಾ ಸುತ್ತಿಸಿ ಮೆರವಣಿಗೆ ಮಾಡಿದಳು. ಬೈಕ್​ ಮೇಲೆ ಅಣ್ಣ- ತಂಗಿ ಕೂತು ಸವಾರಿ ಮಾಡುತ್ತಿದ್ದರೆ, ಸುತ್ತಲೂ ವಾದ್ಯವೃಂದದವರು ಸಂಗೀತ ಬಾರಿಸುತ್ತಾ ಬರುತ್ತಿದ್ದರು.

ABOUT THE AUTHOR

...view details