ರಾಜ್ಯ ಬಜೆಟ್, ಶಿರಸಿ ರೈತರ ಬೇಡಿಗಳೇನು...? - ಶಿರಸಿ ರೈತರ ಬೇಡಿಕೆ ಸುದ್ದಿ
ಕಳೆದ ವರ್ಷ ಸುರಿದ ಭಾರಿ ಮಳೆಗೆ ಮಲೆನಾಡಿನ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಹಾಗೂ ಭತ್ತ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ. ಅದರ ಜೊತೆಗೆ ಇಳುವರಿ ಕೂಡ ತೀರಾ ಕಡಿಮೆಯಾಗಿದೆ. ಆದ ಕಾರಣ ಸರ್ಕಾರ ರೈತ ಪರ ಬಜೆಟ್ ಮಂಡಿಸಿ, ಕೊಳೆ ರೋಗಕ್ಕೆ ಪರಿಹಾರ ನೀಡಿ, ಸಾಲಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಕೃಷಿಕರ ಬೇಡಿಕೆಯಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ.