ಕರ್ನಾಟಕ

karnataka

ಬೆಂಗಳೂರಿನಲ್ಲಿ ಎರಡನೇ ದಿನದ ಲಾಕ್​​​ಡೌನ್​​​ ಹೇಗಿದೆ... 'ಈಟಿವಿ ಭಾರತ' ಪ್ರತ್ಯಕ್ಷ ವರದಿ

By

Published : Jul 16, 2020, 10:46 AM IST

ಬೆಂಗಳೂರು: ಎರಡನೇ ದಿನ ಲಾಕ್​​ಡೌನ್ ಮುಂದುವರೆದಿದ್ದು, ಮುಂಜಾನೆ ಎಂದಿನಂತೆ ಅಗತ್ಯ ವಸ್ತುಗಳ ಖರೀದಿಗೆ ಜನ ಹೊರಗಡೆ ಬಂದಿದ್ದಾರೆ‌. ಹಾಗೆಯೇ ರಸ್ತೆಗಳ ಬಳಿ ಪೊಲೀಸರು ಕೂಡ ಬ್ಯಾರಿಕೇಡ್ ಅಳವಡಿಸಿದ್ದಾರೆ. ಆದರೆ ಮುಂಜಾನೆ ಬಹುತೇಕ ಮಂದಿ ಬ್ಯಾರಿಕೇಡ್ ದಾಟಿ ಹೋಗ್ತಿದ್ದಾರೆ. ಸದ್ಯದ ಚಿತ್ರಣ ಇಲ್ಲಿದೆ.

ABOUT THE AUTHOR

...view details