ಕಲಬುರಗಿಯಲ್ಲಿ ವಿಜ್ಞಾನ ಆವಿಷ್ಕಾರೋತ್ಸವ... ಗಮನ ಸೆಳೆದ ರೋಬೋಟ್ ಪ್ರದರ್ಶನ - Kalburgi Latest News
ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳು ಹೊಸತನ್ನೇನಾದರೂ ತಯಾರಿಸಲು ಉತ್ಸುಕರಾಗಿರುತ್ತಾರೆ. ಅಂದ ಹಾಗೇ, ಎಲೆಕ್ಟ್ರಾನಿಕ್ ರೋಬೋಟ್, ಸೋಲಾರ್ ಬೈಕ್ ಸೇರಿದಂತೆ ಇನ್ನಿತರೆ ಆಧುನಿಕ ಉಪಕರಣಗಳನ್ನು ವಿದ್ಯಾರ್ಥಿಗಳೇ ತಯಾರಿಸಿದ್ದು, ಅವುಗಳನ್ನು ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.