ಏನೇ ಹೇಳ್ರೀ, ನಮ್ ಧಾರವಾಡ ಮಂದಿ ಬಲು ಗಟ್ಟಿ.. ಇಲ್ನೋಡ್ರೀ!! - Latest News For Dharwad
ಇಂದಿನ ದಿನಗಳಲ್ಲಿ ಕ್ರೀಡೆ ಅಂದ್ರೆ ಮಕ್ಕಳಿಗೆ ನೆನಪಾಗುವುದು ಕೇವಲ ಕ್ರಿಕೆಟ್ ಮಾತ್ರ. ಆದರೆ, ಧಾರವಾಡದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ದೇಸಿ ಕ್ರೀಡೆ ಚಕ್ಕಡಿ ಎಳೆಯೋ ಸ್ಪರ್ಧೆಯಲ್ಲಿ ಯುವಕರು ಸಂಭ್ರಮದಿಂದಲೇ ಪಾಲ್ಗೊಂಡಿದ್ದರು. ಅದರ ಝಲಕ್ ಇಲ್ಲಿದೆ..