ಕರ್ನಾಟಕ

karnataka

ETV Bharat / videos

ಮ್ಯಾನೇಜರ್​ ಮದುವೆಯಲ್ಲಿ ಭಾಗಿಯಾದ ರಾಕಿಂಗ್ ಸ್ಟಾರ್ ಯಶ್​ ದಂಪತಿ - Rocking star Yash

By

Published : May 13, 2022, 2:02 PM IST

ಮೈಸೂರು: ತಮ್ಮ ಮ್ಯಾನೇಜರ್ ಮದುವೆಗೆ ಸ್ಟಾರ್ ದಂಪತಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್​ ಆಗಮಿಸಿ ದಂಪತಿಗೆ ಶುಭ ಹಾರೈಸಿದ್ದಾರೆ. ಮೈಸೂರಿನ‌ ಖಾಸಗಿ ಕಲ್ಯಾಣಮಂಟಪದಲ್ಲಿ ನಡೆದ ಚೇತನ್ ಹಾಗೂ ತ್ರಿವೇಣಿ ಮದುವೆ ಆರತಕ್ಷತೆಯಲ್ಲಿ ಯಶ್ ದಂಪತಿ ಭಾಗಿಯಾಗಿದ್ದರು. ನೆಚ್ಚಿನ ನಟ​ ಬಂದಿದ್ದನ್ನು ಕಂಡ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

ABOUT THE AUTHOR

...view details