ಓದಿದ್ದು ಬಿ.ಕಾಂ, ಮಾಡಿದ್ದು ಸಮಗ್ರ ಕೃಷಿ: ಉದ್ಯೋಗಗಳಿಗೆ ತಡಕಾಡೋ ಯುವಕರಿಗೆ ಸ್ಫೂರ್ತಿ ಈ ರೈತ! - ಉದ್ಯೋಗಗಳಿಗೆ ತಡಕಾಡೋ ಯುವಕರಿಗೆ ಆದರ್ಶ ಈ ರೈತ
ಇತ್ತೀಚಿನ ಯುವಜನತೆ ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಉದ್ಯೋಗಗಳಿಗಾಗಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಕೈತುಂಬಾ ಸಂಬಳ ಬರುವ ನೌಕರಿಯೊಂದು ಸಿಕ್ಕಿದ್ರೆ ಅಷ್ಟೇ ಸಾಕು ಅನ್ನೋ ಮನಸ್ಥಿತಿ ಎಲ್ಲರಲ್ಲಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಪದವಿ ಮುಗಿಸಿ ಉದ್ಯೋಗಕ್ಕಾಗಿ ನಗರಕ್ಕೆ ತೆರಳದೇ ಕೃಷಿ ಮಾಡಿ ಆದರ್ಶ ರೈತ ಅಂತ ಅನ್ನಿಸಿಕೊಂಡಿದ್ದಾನೆ.