ಕರ್ನಾಟಕ

karnataka

ETV Bharat / videos

ಹೋಂ ಕ್ವಾರಂಟೈನ್‌ನಲ್ಲಿರುವ ನಟ ರವಿಶಂಕರ್​ ಗೌಡ ಕಂಠಸಿರಿ ಇಂಪು, ಕೇಳಿದ್ರೇ ಕರ್ಣಾನಂದ!! - actor ravi shanker gowda news

By

Published : Jul 3, 2020, 9:34 PM IST

ಸ್ಯಾಂಡಲ್​ವುಡ್ ನಟ ರವಿಶಂಕರ್ ಗೌಡ ಕಳೆದ ಒಂದು ವಾರದಿಂದ ಹೋಂ ಕ್ವಾರಂಟೈನ್‌ನಲ್ಲಿದ್ಧಾರೆ. ರವಿಶಂಕರ್‌ ತಾವು ವಾಸವಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್​ನಲ್ಲಿ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ ಅವರ ಅಪಾರ್ಟ್​ಮೆಂಟ್‌ನ ಸೀಲ್​ಡೌನ್​ ಮಾಡಲಾಗಿದೆ. ಕುಟುಂಬ ಜೊತೆ ಮನೆಯೊಳಗೆ ಬಂದಿಯಾಗಿರುವ ಅವರು, ಪತ್ನಿ ಜೊತೆ ಸೇರಿ ಸಂಗೀತ ಕಚೇರಿ ಶುರುಮಾಡಿಕೊಂಡಿದ್ದಾರೆ.. ಅದರ ಝಲಕ್‌ ಇಲ್ಲಿದೆ.

ABOUT THE AUTHOR

...view details