ಚಿಕ್ಕಮಗಳೂರಿನಲ್ಲಿ ಧಾರಕಾರ ಮಳೆ: ಮೈದುಂಬಿ ಹರಿಯುತ್ತಿರು ನದಿಗಳು... - undefined
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಮಲೆನಾಡು ಭಾಗ, ಘಟ್ಟ ಪ್ರದೇಶ ಹಾಗೂ ದಟ್ಟ ಕಾನನದ ನಡುವೆ ಕಳೆದ ರಾತ್ರಿಯಿಂದಾ ಧಾರಕಾರವಾಗಿ ಎಡೆಬಿಡದೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.