ಭಾರಿ ಮಳೆ: ವರುಣನ ಆರ್ಭಟಕ್ಕೆ 'ಮುಳುಗು' ಜಲಾವೃತ
ಹೈದರಾಬಾದ್(ತೆಲಂಗಾಣ): ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಭಾರಿ ಮಳೆಗೆ ತೆಲಂಗಾಣದ ಮುಳುಗು ಜಿಲ್ಲೆಯ ಹಲವು ಭಾಗಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಕ್ಷಿಣ-ಮಧ್ಯ ರೈಲ್ವೆ ಪ್ರಕಾರ, ಅಧಿಕ ಮಳೆ ಮುನ್ಸೂಚನೆಯಿಂದಾಗಿ ಜುಲೈ 11 ರಿಂದ 13ರ ವರೆಗೆ 34 MMTS ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.
Last Updated : Jul 11, 2022, 12:18 PM IST