ಕರ್ನಾಟಕ

karnataka

ETV Bharat / videos

ನೆಟ್​ನಲ್ಲಿ ವಾಲಿಬಾಲ್​ ಆಡಿದ ಪಂಜಾಬ್​​ ಸಿಎಂ ಭಗವಂತ್​ ಸಿಂಗ್​ ಮಾನ್​: ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್​

By

Published : Aug 30, 2022, 7:17 AM IST

ರಾಜಕೀಯದಲ್ಲಿ ಹಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಿರುವ ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಸಿಂಗ್​ ಮಾನ್​ ನಿನ್ನೆ ಜಲಂಧರ್‌ನ ಗುರು ಗೋವಿಂದ್​ ಸಿಂಗ್ ಕ್ರೀಡಾಂಗಣದಲ್ಲಿ ವಾಲಿಬಾಲ್​ ಕ್ರೀಡಾಕೂಟ ಉದ್ಘಾಟನೆ ಮಾಡಿದರು. ಬಳಿಕ ಅವರೂ ಕೂಡ ಕ್ರೀಡಾಪಟುಗಳೊಂದಿಗೆ ಆಟವಾಡಿದರು. ನೆಟ್​ನಲ್ಲಿ ತಾವೂ ಕೂಡ ವಾಲಿಬಾಲ್‌ ಸರ್ವ್​ ಮಾಡಿ ಆಟದ ಕೌಶಲ್ಯ ಮೆರೆದರು. ಎದುರಾಳಿಗಳು ನೀಡಿದ ಪಾಸ್​ ಅನ್ನು ಒಂದೇ ಕೈಯಿಂದ ತಡೆದು ನಿಲ್ಲಿಸಿದ್ದು ಅಲ್ಲಿದ್ದವರಿಗೆ ಬೆರಗು ಮೂಡಿಸಿದೆ.

ABOUT THE AUTHOR

...view details