ಕರ್ನಾಟಕ

karnataka

ETV Bharat / videos

ರಸ್ತೆಗುಂಡಿ ಮುಚ್ಚಲು ಆಗ್ರಹ; ಮಳೆ ನೀರು ತುಂಬಿದ ಗುಂಡಿಗಳಲ್ಲೇ ಕುಳಿತು ಪ್ರತಿಭಟನೆ - ತುಮಕೂರು ಮಹಾನಗರ ಪಾಲಿಕೆ

By

Published : Jun 13, 2022, 5:52 PM IST

ತುಮಕೂರು ನಗರದ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಕೇಂದ್ರದ ಕಾರ್ಯಕರ್ತರು ಮಳೆ ನೀರು ತುಂಬಿದ್ದ ರಸ್ತೆ ಗುಂಡಿಗಳಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಕುಣಿಗಲ್ ರಸ್ತೆಯಲ್ಲಿ ಎಸ್​ಎಸ್​ಐಟಿ ಕಾಲೇಜು ಮುಂಭಾಗ ಈ ರೀತಿ ವಿನೂತನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಬಳಿಗೆ ಪಿಡಬ್ಲ್ಯೂಡಿ ಎ.ಇ.ಸಿದ್ದಪ್ಪ ಹಾಗೂ ಪಾಲಿಕೆ ಆಯುಕ್ತೆ ರೇಣುಕಾ ಆಗಮಿಸಿ, ಇನ್ನೆರಡು ತಿಂಗಳುಗಳಲ್ಲಿ ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದಾಗಿ ಭರವಸೆ ನೀಡಿದರು.

ABOUT THE AUTHOR

...view details