ರಾಯರ ನೆನೆದು ಭಕ್ತಿಗೀತೆ ಹಾಡಿದ ಪವರ್ಸ್ಟಾರ್...! - ಗುರುವಾರ ಬಂತಮ್ಮ, ಗುರುರಾಯರ ನೆನಯಮ್ಮ ಎನ್ನುವ ಭಕ್ತಿ
ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಪ್ರಸಿದ್ದ ಭಕ್ತಿಗೀತೆಯನ್ನ ತಮ್ಮ ಕಂಠದಿಂದ ಹಾಡುವ ಮೂಲಕ ವಿಶೇಷ ಗಮನ ಸೆಳೆದರು. ಮಠದ ಪ್ರಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಬಂತಮ್ಮ, ಗುರುರಾಯರ ನೆನಯಮ್ಮ ಎನ್ನುವ ಭಕ್ತಿಗೀತೆಯನ್ನು ಹಾಡಿದರು.