ಕರ್ನಾಟಕ

karnataka

ETV Bharat / videos

ಪೊಲೀಸ್‌ ಕೆಲಸ ಬಿಟ್ಟು ಕೃಷಿ ಮಾಡಿ 'ಸುಗಂಧರಾಜ'ನಾದ! - Police leave work and become 'Sugandaraja'

By

Published : Jul 28, 2019, 3:00 PM IST

ಹಳ್ಳಿಯಲ್ಲೇನಿದೆ ಸಿಟಿಗೆ ಹೋದ್ರೇ ನಾಲ್ಕಾರು ದುಡ್ಡು ದುಡಿಯಬಹುದು. ಹೊಟ್ಟೆಪಾಡು ಹೇಗಾದರೂ ನಡೆಯುತ್ತೆ ಅಂತಾ ಹಳ್ಳಿ ಯುವಕರು ಅಂದ್ಕೋಳ್ತಾರೆ. ಸಿಟಿಯಲ್ಲಿ ಸರ್ಕಾರಿ ನೌಕರಿ ಸಿಕ್ರೇ ಹಳ್ಳಿಗೆ ಬಂದು ಯಾರಾದರೂ ಕೃಷಿ ಮಾಡೋಕೆ ಸಾಧ್ಯವಾ? ಆದರೆ, ಅದನ್ನ ಸಾಧ್ಯವಾಗಿಸಿ ತೋರಿಸಿದ್ದಾರೆ ಹಳ್ಳಿ ಹೈದ.

ABOUT THE AUTHOR

...view details