ಇಲ್ಲಿ ಲಾಕ್ಡೌನ್ ಉಲ್ಲಂಘಿಸಿದವರಿಗೆ 'ಶಿಕ್ಷೆ'ಗಳೇನು ಗೊತ್ತಾ..? ವಿಡಿಯೋ ನೋಡಿ
By
Published : May 7, 2021, 7:27 PM IST
ಬಿಹಾರದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮೇ 5ರಿಂದ 15ರವರೆಗೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಪೊಲೀಸರು ಲಾಕ್ಡೌನ್ ನಿರ್ವಹಿಸಲು ಸಾಕಷ್ಟು ಹರಸಾಹಸ ನಡೆಸುತ್ತಿದ್ದಾರೆ. ಲಾಕ್ಡೌನ್ ವೇಳೆ ಮನೆಯಿಂದ ಹೊರಬಂದ ಕೆಲವರಿಗೆ ಪೊಲೀಸರು ವಿಧಿಸುವ 'ಶಿಕ್ಷೆಗಳು' ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ.