ಕರ್ನಾಟಕ

karnataka

ETV Bharat / videos

ವಿಡಿಯೋ: ಜರ್ಮನಿಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ - PM Narendra Modi arrives in Germany

By

Published : Jun 26, 2022, 10:24 AM IST

Updated : Jun 26, 2022, 11:21 AM IST

ಮ್ಯೂನಿಚ್‌(ಜರ್ಮನಿ): ಇಂದು ಮತ್ತೆ ನಾಳೆ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜರ್ಮನಿಗೆ ಆಗಮಿಸಿದ್ದು, ಬ್ಯಾಂಡ್ ಸಂಗೀತದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಮ್ಯೂನಿಚ್ ಹೋಟೆಲ್‌ ಬಳಿ ಮೋದಿ ಸ್ವಾಗತಿಸಲು ನೆರೆದಿದ್ದ ಭಾರತೀಯ ವಲಸಿಗರು ಹಾಗೂ ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ಜಿ7 ಮತ್ತು ಅತಿಥಿ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಿರುವ ಮೋದಿ, ಹವಾಮಾನ, ಇಂಧನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಸೇರಿದಂತೆ ಸಮಕಾಲೀನ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಜೊತೆಗೆ ಹಲವಾರು ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸುವರು.
Last Updated : Jun 26, 2022, 11:21 AM IST

ABOUT THE AUTHOR

...view details