ಕರ್ನಾಟಕ

karnataka

ETV Bharat / videos

ಸರ್ಕಾರಿ ಶಾಲಾ ಮಕ್ಕಳೊಂದಿಗೆ ಪ್ರಧಾನಿ ಸಂವಾದ.. ಪುಟ್ಟ ಮಕ್ಕಳ ಪ್ರತಿಭೆಗೆ ನಮೋ ಬೆರಗು! - ಪುಟ್ಟ ಮಕ್ಕಳೊಂದಿಗೆ ನಮೋ ಸಂವಾದ

By

Published : Jul 7, 2022, 7:47 PM IST

ವಾರಾಣಸಿ(ಉತ್ತರ ಪ್ರದೇಶ): ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ವಾರಾಣಸಿಯ ಅಕ್ಷಯಪಾತ್ರಕ್ಕೆ ಭೇಟಿ ನೀಡಿ ಅಡುಗೆ ಕೋಣೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಪುಟ್ಟ ಮಕ್ಕಳ ಪ್ರತಿಭೆ ಕಂಡು ಬೆರಗಾದ ಪ್ರಧಾನಿ ನರೇಂದ್ರ ಮೋದಿ, ಮೆಚ್ಚುಗೆ ವ್ಯಕ್ತಪಡಿಸಿದರು. 5ನೇ ತರಗತಿ ಬಾಲಕನೊಬ್ಬ ಶಿವ ತಾಂಡವ ಹಾಡು ಹೇಳಿದ್ರೆ, ಮತ್ತೊಂದು ಬಾಲಕ ಡೋಲು ಬಾರಿಸುವ ಮೂಲಕ ತಮ್ಮ ಪ್ರತಿಭೆ ಹೊರಹಾಕಿದವು.

ABOUT THE AUTHOR

...view details