ಸರ್ಕಾರಿ ಕೆಲಸದ ಜೊತೆ ಗ್ರಾಮಸ್ಥರಿಗೆ ಕಲಾ ಸೇವೆ: ಹಾಸನದ ಮಹಿಳೆ ಇತರರಿಗೆ ಸ್ಫೂರ್ತಿ - ಹಳ್ಳಿಗಳಲ್ಲಿ ಪೌರಾಣಿಕ ನಾಟಕ ಕಲಿಸುತ್ತ ಕಲಾ ಸೇವೆ
ಪುರುಷ ಪ್ರಧಾನ ಸಮಾಜದಲ್ಲಿ ಹಲವು ಮಹಿಳೆಯರು ವಿಶೇಷ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ ಹಾಸನದ ಮಹಿಳೆವೋರ್ವರು ಬಡತನವನ್ನು ಮೆಟ್ಟಿನಿಂತು ಸರ್ಕಾರಿ ಕೆಲಸ ಗಿಟ್ಟಿಸಿದ್ದಲ್ಲದೆ, ಬಿಡುವಿನ ಸಮಯದಲ್ಲಿ ಪುರುಷರಂತೆ ಹಾರ್ಮೋನಿಯಂ ನುಡಿಸುತ್ತ, ಹಳ್ಳಿಗಳಲ್ಲಿ ಪೌರಾಣಿಕ ನಾಟಕ ಕಲಿಸುತ್ತ ಕಲಾ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಯಶೋಗಾಥೆ ಇಲ್ಲಿದೆ ನೋಡಿ...!