ಆಪರೇಷನ್ ಥಿಯೇಟರ್ನಲ್ಲಿ ಚಿಕಿತ್ಸೆ ವೇಳೆ ಗಜಲ್ ಹಾಡಿದ ರೋಗಿ- ವಿಡಿಯೋ - ಆಪರೇಷನ್ ವೇಳೆ ಗಜಲ್ ಹಾಡು
ಆಪರೇಷನ್ ಅಂದ್ರೇನೆ ಕೆಲವರಿಗೆ ನಡುಕ ಶುರುವಾಗುತ್ತೆ. ಆದರೆ, ಛತ್ತೀಸ್ಗಢದ ರಾಯಪುರದಲ್ಲಿ ಆಪರೇಷನ್ ಥಿಯೇಟರ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯೊಬ್ಬ ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೈದ್ಯರು ರೋಗಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾಗ ಇನ್ನೊಂದೆಡೆ ಆತ ಗುಲಾಂ ಅಲಿಯವರ ಗಜಲ್ ಸಾಲುಗಳನ್ನು ಗುನುಗುತ್ತಿದ್ದಾನೆ. ವ್ಯಕ್ತಿಗೆ ನೋವಾಗದಂತೆ ಆಧುನಿಕ ಶೈಲಿಯ ಚಿಕಿತ್ಸೆ ಬಳಸಿ ಮೆದುಳಿನ ನರಗಳ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ.
Last Updated : Jun 7, 2022, 5:32 PM IST