ಕರ್ನಾಟಕ

karnataka

ETV Bharat / videos

ಚಲಿಸುವ ರೈಲಿಂದ ಬೀಳುತ್ತಿದ್ದ ಪ್ರಯಾಣಿಕನ ರಕ್ಷಿಸಿದ ಪೊಲೀಸ್​: ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್​

By

Published : Sep 6, 2022, 5:26 PM IST

ರೈಲು ಹತ್ತುವಾಗ ಕಾಲು ಜಾರಿ ಬೀಳುತ್ತಿದ್ದ ಪ್ರಯಾಣಿಕನನ್ನು ಪೊಲೀಸ್​ ಕಾನ್​ಸ್ಟೇಬಲ್​ ರಕ್ಷಿಸಿದ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಪ್ಲಾಟ್​ಫಾರ್ಮ್​ ಮೇಲಿದ್ದ ಲಗೇಜ್​ ಅನ್ನು ಸಂಗ್ರಹಿಸುವಾಗ ರೈಲು ಚಲಿಸಲು ಆರಂಭಿಸಿದೆ. ಗಡಿಬಿಡಿಯಲ್ಲಿ ಪ್ರಯಾಣಿಕ ರೈಲು ಹತ್ತುತ್ತಿದ್ದಾಗ ಬಾಗಿಲಿನಲ್ಲಿ ಕಾಲು ಜಾರಿ ಜೋತು ಬಿದ್ದಿದ್ದಾನೆ. ಇನ್ನೇನು ಆತ ರೈಲಿನಡಿ ಬೀಳುತ್ತಿರುವಾಗ ಅಲ್ಲಿಯೇ ಇದ್ದ ರೈಲ್ವೆ ಪೊಲೀಸ್​ ಓಡಿ ಬಂದು ಪ್ರಯಾಣಿಕನನ್ನು ಹಿಡಿದು ಒಳಗೆ ತಳ್ಳಿದ್ದಾನೆ. ಈ ಸಿನಿಮೀಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್​ ಕಾನ್​ಸ್ಟೇಬಲ್​ರ ಚಾಣಾಕ್ಷತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details