ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ - parade of ganavesadhari volunteers at kalburgi
ಕಲಬುರಗಿ: ವಿಜಯ ದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂ ಸೇವಕರು ಆಕರ್ಷಕ ಪಥಸಂಚಲನ ನಡೆಸಿದರು. ನಗರದ ಕೋಟೆ ಆವರಣದಿಂದ ಪ್ರಾರಂಭವಾದ ಪಥಸಂಚಲನ ಹುಮನಾಬಾದ್ ಬೆಸ್, ಮಾರ್ಕೆಟ್ ಮಾರ್ಗವಾಗಿ ಶರಣ ಬಸವೇಶ್ವರ ದೇವಸ್ಥಾನದ ಆವರಣಕ್ಕೆ ತಲುಪಿತು. ನಂತರ ಬಹಿರಂಗ ಸಮಾವೇಶದೊಂದಿಗೆ ಸಂಪನ್ನಗೊಂಡಿತು. ಪಥಸಂಚಲನದಲ್ಲಿ 525 ಸ್ವಯಂ ಸೇವಕರು ಭಾಗವಹಿಸಿದ್ದರು.