ಕರ್ನಾಟಕ

karnataka

ETV Bharat / videos

ಪ್ರವಾಸಿಗರಿಗೆ ದರ್ಶನ ನೀಡಿದ ಜೋಡಿ ಚಿರತೆ: ಕೆ.ಗುಡಿಯಲ್ಲಿ ಮಿಂಚಿ ಮರೆಯಾದ ಹುಲಿರಾಯ - a pair of leopards appeared in bandipur safari

By

Published : Sep 16, 2022, 1:15 PM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ‌ ಬಂಡೀಪುರ ಸಫಾರಿಯಲ್ಲಿ ಜೋಡಿ ಚಿರತೆಗಳು ಪ್ರವಾಸಿಗರಿಗೆ ದರ್ಶನ ನೀಡಿದವು. ಚಿರತೆ ಕಂಡು ರೋಮಾಂಚನಗೊಂಡ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದರು. ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಹುಲಿರಾಯ ಮಿಂಚಿ ಮರೆಯಾಗಿದ್ದು, ವ್ಯಾಘ್ರನ ಹುಡುಕಾಟದಲ್ಲಿ ಸಫಾರಿಗರು ತೊಡಗಿದರು.

ABOUT THE AUTHOR

...view details