ಆ್ಯಂಬುಲೆನ್ಸ್ಗಾಗಿ ರಸ್ತೆಗಿಳಿದು ಟ್ರಾಫಿಕ್ ಕ್ಲಿಯರ್ ಮಾಡಿದ ಮಾಜಿ ಸಚಿವ.. - On the way to the ambulance by the former minister
🎬 Watch Now: Feature Video
ಮಂಗಳೂರು ನಗರದಲ್ಲಿ ನಿನ್ನೆ (ಅ.17) ಸಂಜೆ ಸುರಿದ ಮಳೆಗೆ ಪಂಪ್‌ವೆಲ್ ಬಳಿ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಡುವಂತೆ ಮಾಜಿ ಸಚಿವ ಯು ಟಿ ಖಾದರ್ ವಾಹನ ಸವಾರರಿಗೆ ಸೂಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಯು ಟಿ ಖಾದರ್ ಕಾರಿನಿಂದಿಳಿದು ಟ್ರಾಫಿಕ್ ಕ್ಲಿಯರ್ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.