ಕರ್ನಾಟಕ

karnataka

ETV Bharat / videos

ರಾಯಚೂರು: ಭಾರಿ ಮಳೆಗೆ ಒಡೆದ ಎನ್‌ಆರ್‌‌ಬಿಸಿ ಕಾಲುವೆ, ವಿಡಿಯೋ - Narayanpur Right Bank Canal

By

Published : Aug 28, 2022, 2:20 PM IST

ರಾಯಚೂರು: ನಿನ್ನೆ ತಡರಾತ್ರಿ ಸುರಿದ ಮಳೆಯಿಂದಾಗಿ ಎನ್‌ಆರ್‌‌ಬಿಸಿ ಕಾಲುವೆ (ನಾರಾಯಣಪುರ ಬಲದಂಡೆ ಕಾಲುವೆ) ಸಿರವಾರ ತಾಲೂಕಿನ ಕುರಕುಂದ ಬಳಿ ಒಡೆದಿದೆ. ಕಾಲುವೆಯ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ABOUT THE AUTHOR

...view details