ಕರ್ನಾಟಕ

karnataka

ETV Bharat / videos

ಮೂರು ವರ್ಷದ ಬಳಿಕ ಧಾರವಾಡದ ನೀರಸಾಗರ ಕೆರೆಗೆ ಬಂತು ಜೀವಕಳೆ..! - kannadanews

By

Published : Aug 6, 2019, 6:51 PM IST

ಸತತ ಬರಗಾಲದಿಂದ ನೀರಿಲ್ಲದೇ ಖಾಲಿಯಾಗಿದ್ದ ಧಾರವಾಡದ ನೀರಸಾಗರ ಕೆರೆ ಸತತ ಮಳೆಯಿಂದಾಗಿ ಇದೀಗ ಭರ್ತಿಯಾಗಿದೆ. ಹೀಗಾಗಿ ಈ ಭಾಗದ ಜನರಲ್ಲಿ ಸಂತಸ ಮನೆಮಾಡಿದೆ. ಸ್ಥಳೀಯರು ಕೆರೆ ಬಳಿ ತೆರಳಿ ಸೆಲ್ಫಿಗೆ ಪೋಸ್​ ಕೊಡುತ್ತಿದ್ದಾರೆ. ಈ ಬಾರಿ ಬರಗಾಲದ ಭೀತಿ ದೂರವಾಯಿತು ಎಂದು ಖುಷ್​ ಆಗಿದ್ದಾರೆ.

ABOUT THE AUTHOR

...view details