ಮದುವೆ ಬಗ್ಗೆ ನಿಖಿಲ್ ಕುಮಾರ್ಸ್ವಾಮಿ ಏನ್ ಹೇಳ್ತಾರೆ ನೀವೇ ಒಮ್ಮೆ ಕೇಳಿಬಿಡಿ! - ನಿಖಿಲ್ ಕುಮಾರ್ ಮ್ಯಾರೇಜ್ ಬಗ್ಗೆ ಏನ್ ಹೇಳಿದ್ರು
ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಹೊಸವರ್ಷದ ಆರಂಭದಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಕೆಲವು ದಿನಗಳಿಂದ ನಿಖಿಲ್ ಕುಮಾರಸ್ವಾಮಿ ಮದುವೆಯಾಗ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡಿತ್ತು. ಎಲ್ಲ ಗಾಳಿಸುದ್ದಿಗಳಿಗೆ ನಿಖಿಲ್ ಕುಮಾರಸ್ವಾಮಿ ಬ್ರೇಕ್ ಹಾಕಿದ್ದು. ನಾನು ಮದುವೆಯಾಗ್ತಿರೋದು ಸತ್ಯ, ಶೀಘ್ರದಲ್ಲೇ ಮದುವೆ ದಿನಾಂಕವನ್ನು ತಿಳಿಸುವುದಾಗಿ ಹೇಳಿದ್ದಾರೆ. ಈ ಕುರಿತಂತೆ ನಮ್ಮ ಪ್ರತಿನಿಧಿ ಜೊತೆ ನಡೆಸಿರುವ ಸಂದರ್ಶನ ಇಲ್ಲಿದೆ.