ಕರ್ನಾಟಕ

karnataka

ETV Bharat / videos

ದೆಹಲಿಯಲ್ಲಿ ಶಾಲಾ ವಾಹನಕ್ಕೆ ಬೆಂಕಿ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು - ದೆಹಲಿ ಶಾಲಾ ವಾಹನಕ್ಕೆ ಬೆಂಕಿ

By

Published : Jul 21, 2022, 11:02 PM IST

ದೆಹಲಿಯ ರೋಹಿನಿ ವಲಯ 7ರ ಶಾಲಾ ಬಸ್​ ಮಧ್ಯಾಹ್ನ 2.15ರ ಸುಮಾರಿಗೆ ಮಕ್ಕಳನ್ನು ಹೊತ್ತುಯ್ಯುತ್ತಿದ್ದ ವೇಳೆ ಬೆಂಕಿಗಾಹುತಿಯಾಗಿದ್ದು, ಚಾಲಕ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ABOUT THE AUTHOR

...view details