ರೈತರೊಂದಿಗೆ ಊಟ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ - Nadda had lunch with farmers at Sahapur
ಸಹಪುರ/ ಪಶ್ಚಿಮ ಬಂಗಾಳ: ಮಾಲ್ಡಾ ಜಿಲ್ಲೆಯ ಸಹಪುರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರೈತರೊಂದಿಗೆ ಊಟ ಮಾಡಿದರು. ಪಶ್ಚಿಮ ಬಂಗಾಳದ ಖಾದ್ಯಗಳಾದ ಖಿಕ್ರಿ, ಪಾಲಕ ಮತ್ತು ಚಟ್ನಿ ಸವಿದರು. ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮತ್ತು ಸಂಸದ ದೇಬಶ್ರೀ ಚೌಧರಿ ಕೂಡ ನಡ್ಡಾ ಅವರೊಂದಿಗೆ ಭೋಜನ ಸವಿದರು.
Last Updated : Feb 6, 2021, 3:23 PM IST