ಕಾರ್ತಿಕ ಮಾಸಕ್ಕೆ ಯದುವೀರ್ ಚಾಲನೆ: ಅಪರೂಪದ ಘಟನೆಗೆ ಸಾಕ್ಷಿಯಾದ ಶಿಂಷೆಯ ಮಡಿಲು - ಮಂಡ್ಯ ಕಾರ್ತಿಕ ಮಾಸ ಸುದ್ಧಿ
ನಿನ್ನೆಯಿಂದ ಕಾರ್ತಿಕ ಮಾಸ ಆರಂಭವಾಗಿದೆ. ಈ ಮಾಸಕ್ಕೆ ದೈವತ್ವದ ಶಕ್ತಿಯೂ ಇದೆ. ಯಾಕೆಂದರೆ ಶಿಂಷೆಯ ಮಡಿಲು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಹೊಳೆ ಆಂಜನೇಯಸ್ವಾಮಿಯ ಕೃಪೆಯಿಂದ ಭಕ್ತರು ಸಾಸಲು ವಾದಿರಾಜ ಮಠದ ಸ್ವಾಮೀಜಿಯವರ ಅಪರೂಪದ ದರ್ಬಾರ್ ನೋಡಿ ಆನಂದ ಪಟ್ಟರು. ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ದೀಪ ಹಚ್ಚಿದ್ದು ವಿಶೇಷವಾಗಿತ್ತು.