ವೀರಪ್ಪನ್ ಹತ್ಯೆಗೆ 16 ವರ್ಷ: ಚುನಾವಣೆಗೂ ಮುನ್ನ ಪತಿಯ ಗೋರಿ ಕಟ್ಟಿಸುವೆ... ಪತ್ನಿ ಮುತ್ತುಲಕ್ಷ್ಮೀ
ತಮಿಳುನಾಡು: ಕಾಡುಗಳ್ಳ ವೀರಪ್ಪನ್ ಸಾವನಪ್ಪಿ ಇಂದಿಗೆ 16 ವರ್ಷಗಳು ಕಳೆದಿವೆ. ತನ್ನ ಪತಿಗಾಗಿ ಒಂದು ಗೋರಿಯನ್ನು ಕಟ್ಟಿಸಬೇಕು ಎನ್ನುವ ಹಂಬಲ ಹೊಂದಿರುವ ಪತ್ನಿ ಮುತ್ತುಲಕ್ಷ್ಮಿ, ವೀರಪ್ಪನ್ ಸಾವಿನ ಬಳಿಕ ನಡೆದ ಘಟನೆಗನೆಗಳನ್ನು ಈ ಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ...
Last Updated : Oct 18, 2020, 11:26 AM IST