ಮೂಡಿಗೆರೆಯಲ್ಲಿ ಗಮನ ಸೆಳೆದ ಡಿಫರೆಂಟ್ 'ಡಾಗ್ ಶೋ' - mudigere taluk chickamagaluru
ಹಲವರು ಮನೆಯಲ್ಲಿ ಶ್ವಾನಗಳನ್ನು ಪ್ರೀತಿಗಾಗಿ ಮತ್ತು ಕಾವಲಿಗಾಗಿ ಸಾಕಿದರೆ, ಮತ್ತೆ ಕೆಲವರು ಇದನ್ನೇ ಉದ್ಯಮವಾಗಿ ಮಾಡಿಕೊಂಡಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಜೆಸಿಐ ಸಂಸ್ಥೆ ಅಯೋಜಿಸಿದ್ದ "ಡಾಗ್ ಶೋ"ನಲ್ಲಿ ವಿವಿಧ ಜಾತಿಯ ಶ್ವಾನಗಳ ಪ್ರದರ್ಶನ ನಡೆಸಲಾಯ್ತು. ಇನ್ನು ಶ್ವಾನಗಳು ಕೂಡ ಉತ್ತಮ ಪ್ರದರ್ಶನ ನೀಡಿ ನೆರೆದಿದ್ದ ಶ್ವಾನ ಪ್ರಿಯರ ಗಮನ ಸೆಳೆದವು.