ಬಡತನ ಮೆಟ್ಟಿ ನಿಂತು ಬದುಕಿ ತೋರಿಸುತ್ತಿದ್ದಾಳೆ ಈ ಬಾಲಕಿ: ಛಲಗಾತಿಗೆ ಸಚಿವರ ಸಹಾಯಹಸ್ತ - ವರಗೆರಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಿತ್ತು ತಿನ್ನುವ ಬಡತನ, ವಿಕಲಚೇತನಳಾದ ತಾಯಿ, ಬದುಕಲೇಬೇಕೆಂಬ ಹಠ. ತನ್ನ ತಾಯಿ ಕಟ್ಟಿ ಇಡುತ್ತಿದ್ದ ಹೂವುಗಳನ್ನು ಹೊತ್ತು ಬೀದಿಗಳಲ್ಲಿರುವ ಮನೆಗಳಿಗೆ ಹೋಗಿ ಕೊಟ್ಟು ತಾಯಿಯ ಸಂಕಷ್ಟಕ್ಕೆ ನೆರವಾಗುತ್ತಿದ್ದ ಬಾಲಕಿ ಇದೀಗ ವಸತಿ ಶಾಲೆಗೆ ಸೇರಿ ಉತ್ತಮ ಶಿಕ್ಷಣ ಪಡೆಯುವಂತಾಗಿದೆ.