ಪಾವಗಡ ಮಹಾಕಾಳಿ ಮಾತೆಯ ದೇವಸ್ಥಾನಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು: ವಿಡಿಯೋ - ಪಾವಗಡ ಮಹಾಕಾಳಿ ಮಾತೆಯ ದೇವಸ್ಥಾನಕ್ಕೆ ಭಕ್ತರ ಆಗಮನ
ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಪ್ರಸಿದ್ಧ ಮಹಾಕಾಳಿ ದೇವಸ್ಥಾನದ ದರ್ಗಾವನ್ನು ಅದರ ಉಸ್ತುವಾರಿಯ ಒಪ್ಪಿಗೆಯೊಂದಿಗೆ ಸ್ಥಳಾಂತರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಶನಿವಾರದಂದು ಧ್ವಜಾರೋಹಣ ಮಾಡಿದರು. ಮಹಾಕಾಳಿ ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡಿರುವುದು ಅಧ್ಯಾತ್ಮದ ಸಂಕೇತ ಮಾತ್ರವಲ್ಲ, ಶತಮಾನಗಳು ಕಳೆದರೂ ನಮ್ಮ ನಂಬಿಕೆ ಗಟ್ಟಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.