ಹಾಲಿನ ಹರಿವೋ.. ಆಂಧ್ರದ ಶ್ರೀಶೈಲಂ ಡ್ಯಾಂನಿಂದ ನೀರು ಬಿಡುಗಡೆ: ದೃಶ್ಯ ವೈಭವ ನೋಡಿ
ದೇಶಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶ್ರೀಶೈಲಂ ಅಣೆಕಟ್ಟಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ನಿನ್ನೆ (ಜು.23) ಅಣೆಕಟ್ಟೆಯ ಮೂರು ಕ್ರಸ್ಟ್ ಗೇಟ್ಗಳನ್ನು ತೆರೆದು ನದಿಗೆ ನೀರು ಹರಿಸಲಾಯಿತು. ಈ ಸಂದರ್ಭದಲ್ಲಿ ಕಂಡುಬಂದ ರುದ್ರ ರಮಣೀಯ ದೃಶ್ಯ ಮನಸೂರೆಗೊಳಿಸುವಂತಿತ್ತು.
Last Updated : Jul 24, 2022, 8:31 AM IST