ಹುಚ್ಚ ವೆಂಕಟನ ಹುಚ್ಚಾಟ: ಬಸ್ಗಾಗಿ ಕಾಯುತ್ತಿದ್ದ ಹುಡುಗಿಗೆ ಲವ್ ಪ್ರಪೋಸ್, ಎಲ್ಲೇ ಹೋದ್ರೂ ಬಿಡದ ಫೈರಿಂಗ್ ಸ್ಟಾರ್ - ಫೈರಿಂಗ್ ಸ್ಟಾರ್
ಆತ ಸ್ಪರ್ಧಿಸಿದ್ದ ಒಂದೇ ಒಂದು ರಿಯಾಲಿಟಿ ಶೋ ನಿಂದ ಕೆಲವೇ ದಿನಗಳಲ್ಲಿ ಸ್ಟಾರ್ ಆಗಿಬಿಟ್ಟ.. ಅವನ ಹುಚ್ಚಾಟಗಳನ್ನ ನೋಡಿ ಜನರು ಖುಷಿ ಪಟ್ಟರು.. ಅಷ್ಟಕ್ಕೇ ನಿಲ್ಲದ ಅವನ ಹುಚ್ಚಾಟ ಈಗ ಪುಂಡಾಟಗಳಿಗೆ ತಿರುಗಿದೆ. ಹೀಗಾಗಿ ಜನರು ಬೆಚ್ಚಿ ಬಿದ್ದಿದ್ದಾರೆ.. ಅಷ್ಟಕ್ಕೂ ಆ ವ್ಯಕ್ತಿ ಯಾರು? ಅವನು ಮಾಡಿದ ಹುಚ್ಚಾಟವೇನು ಎಂಬುದರ ಒಂದು ವರದಿ ಇಲ್ಲಿದೆ