ಮಂಗಳೂರಲ್ಲಿ 'ದೇಶಿ ವಾಕ್'... ವೃತ್ತಿಪರ ಸ್ಪರ್ಧಿಗಳ ಜೊತೆ ಜನಸಾಮಾನ್ಯರೂ ಭಾಗಿ - ದೇಶಿ ವಾಕ್ ಸಂಘಟಕ ಎಂಜಿ ಹೆಗಡೆ
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ 150 ಮಂದಿಯ ಈ ಱಂಪ್ ವಾಕ್ನಲ್ಲಿ ಪ್ರೊಫೆಷನಲ್ ಸೌಂದರ್ಯ ಸ್ಪರ್ಧಿಗಳೊಂದಿಗೆ ವಿವಿಧ ವೃತ್ತಿ ವರ್ಗದವರೂ ಭಾಗವಹಿಸಿದ್ದರು.