ಕರ್ನಾಟಕ

karnataka

ETV Bharat / videos

ನಾರಾಯಣಿ ಕಾಲುವೆಯಲ್ಲಿ ಕೊಚ್ಚಿ ಬಂದ ಬೈಕ್​ ಸವಾರ, ಸ್ಥಳೀಯರಿಂದ ರಕ್ಷಣೆ : ವಿಡಿಯೋ ವೈರಲ್​ - ಈಟಿವಿ ಭಾರತ್​ ಕನ್ನಡ

By

Published : Aug 30, 2022, 12:10 PM IST

ಮಹಾರಾಜಗಂಜ್(ಉತ್ತರ ಪ್ರದೇಶ) : ನೇಪಾಳದಿಂದ ಮಹಾರಾಜಗಂಜ್‌ನ ನಾರಾಯಣಿ ಕಾಲುವೆಯಲ್ಲಿ ನೀರು ಹರಿದು ಬರುತ್ತಿದ್ದು, ಗ್ರಾಮಸ್ಥರ ಬದುಕು ದುಸ್ತರವಾಗಿದೆ. ನೀರಿನ ವೇಗವು ತುಂಬಾ ಹೆಚ್ಚಾಗಿದ್ದು, ಗೋಪಾಲ ಶಿವನ್ ಬಳಿ 4 ಮೀಟರ್ ಅಗಲದ 30 ಅಡಿ ಉದ್ದದ ರಸ್ತೆ ಕೊಚ್ಚಿಹೋಗಿದೆ. ಇದರಿಂದ ಸಿಸ್ವಾ-ಬರ್ವಾ ಖುರ್ದ್ ಸಂಪರ್ಕ ಇಲ್ಲದಂತಾಗಿದೆ. ನಾರಾಯಣಿ ಕಾಲುವೆ ನೀರಿನಲ್ಲಿ ಬೈಕ್​ ಸವಾರ ಒಬ್ಬ ಕೊಚ್ಚಿ ಹೋಗಿದ್ದು, ಸ್ಥಳೀಯರು ಆತನನ್ನು ರಕ್ಷಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details