ಕರ್ನಾಟಕ

karnataka

By

Published : Mar 8, 2020, 6:07 PM IST

ETV Bharat / videos

ಅಬಲೇ ಅಲ್ಲ ಮಹಿಳೆ 'ಸಬಲ' ಎಂದು ಸಾಧಿಸಿ ತೋರಿದ ಮಹಾತಾಯಿ ಮಲ್ಲಮ್ಮ!

ಬಿಕಾಂ ಪದವಿಯಿದ್ರೂ ಕೆಲಸ ಸಿಗಲಿಲ್ಲ. ಹೊಟ್ಟೆ ಪಾಡಿಗಾಗಿ ಕೊನೆಗೆ ಒಂದು ಖಾಸಗಿ ಎನ್​ಜಿಒನಲ್ಲಿ ಅಕೌಂಟೆಂಟ್ ಆಗಿ ಸೇರ್ತಾರೆ ಆ ಯುವತಿ. ಆದರೆ, ಸಾಧಿಸುವ ಛಲ ಅವರನ್ನ ಬರೀ ಅಷ್ಟಕ್ಕೇ ಸುಮ್ಮನೆ ಕೂರುವಂತೆ ಮಾಡಲಿಲ್ಲ. ಆಗ ತೆಗೆದುಕೊಂಡ ನಿರ್ಧಾರದಿಂದ ಈಗ ಮಹಿಳೆಯರಿಗೆ ದಾರಿ ದೀಪವಾಗಿದ್ದಾರೆ ಈ ಸಾಧಕಿ.

ABOUT THE AUTHOR

...view details