ನೋಡ ಬನ್ನಿ ಮಳಿಯಪ್ಪಜ್ಜ ಸ್ವಾಮಿ ಮಠದ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ..! - ಬಾಗಲಕೋಟೆ ನಗರದ ಬಳಿ ಇರುವ ಗದ್ದನಕೇರಿ ಗ್ರಾಮ
ಬಾಗಲಕೋಟೆಯ ಮಳಿಯಪ್ಪಜ್ಜ ಸ್ವಾಮಿ ಮಠದಲ್ಲಿ ಕಾರ್ತಿಕೋತ್ಸವ ಅಂಗವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತದೆ. ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರು ದೀಪ ಬೆಳಗಿಸುವ ಮೂಲಕ ಕತ್ತಲೆ ಹೋಗಿ ಬೆಳಕು ಬರುವಂತೆ ಜೀವನದ ಕಷ್ಟಗಳನ್ನು ದೂರು ಮಾಡು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.