ಕರ್ನಾಟಕ

karnataka

ETV Bharat / videos

ಮುಂಬೈನಲ್ಲಿ 14 ಅಡಿ ಗಣೇಶ ಮೂರ್ತಿ ಪ್ರತಿಷ್ಟಾಪನೆ, ಸಿದ್ಧಿ ವಿನಾಯಕನಿಗೆ ಪೂಜೆ: ವಿಡಿಯೋ - ಗಣಪತಿ ಬಪ್ಪಾ ಮೋರಯಾ

By

Published : Aug 31, 2022, 6:54 AM IST

ಇಂದಿನಿಂದ ಎಲ್ಲೆಡೆ ಮೂಸಿಕವಾಹನ ಗಣಪನ ಆರಾಧನೆ. ಮಹಾರಾಷ್ಟ್ರದ ಮುಂಬೈ ಗಣೇಶ ಚತುರ್ಥಿ ಕಳೆಕಟ್ಟಿದೆ. ಮುಂಬೈನ ಲಾಲ್‌ಬೌಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಸಮಿತಿ 14 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಜನರು ಮಂಗಳಮೂರ್ತಿಯ ಭಜಿಸುತ್ತಾ ಗಣಪತಿ ಬಪ್ಪಾ ಮೋರಯಾ ಎಂದು ಉದ್ಗರಿಸಿದರು. ಇನ್ನೊಂದೆಡೆ ಐತಿಹಾಸಿಕ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಗಣೇಶನಿಗೆ ಆರತಿ ಬೆಳಗಿನ ಪೂಜೆ ಸಲ್ಲಿಸಲಾಯಿತು.

ABOUT THE AUTHOR

...view details