ಕರ್ನಾಟಕ

karnataka

ETV Bharat / videos

ಆಯುಧ ಪೂಜೆ ಆಚರಣೆಯ ವಿಧಿ ವಿಧಾನಗಳನ್ನು ವಿವರಿಸಿದ ಮೈಸೂರು ಮಹಾರಾಜ ಯದುವೀರ್​ - Maharaja Yadavir Krishnadattha Chamaraja Wadeyar

By

Published : Oct 25, 2020, 12:09 PM IST

ಮೈಸೂರು: ಶರನ್ನವರಾತ್ರಿಯ 9 ನೇ ದಿನವಾದ ಇಂದು ಆಯುಧ ಪೂಜೆ ಆಚರಿಸಲಾಗುತ್ತಿದ್ದು, ಧಾರ್ಮಿಕ ಆಚರಣೆಯ ವಿಧಿ ವಿಧಾನಗಳನ್ನು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವರಿಸಿದರು.

ABOUT THE AUTHOR

...view details