ಕರ್ನಾಟಕ

karnataka

ETV Bharat / videos

ನರ್ಮದಾಪುರಂ: ಹುಲಿ, ಸಾರಂಗ ಬೇಟೆಯಾಡುತ್ತಿರುವ ವಿಡಿಯೋ ವೈರಲ್ - ಮಧ್ಯಪ್ರದೇಶದಲ್ಲಿ ಹುಲಿ ಸಾರಂಗ ಬೇಟೆಯಾಡುವ ದೃಶ್ಯ

By

Published : Jun 7, 2022, 5:18 PM IST

ನರ್ಮದಾಪುರಂ: ಇತ್ತೀಚಿನ ದಿನಗಳಲ್ಲಿ ಮಧ್ಯ ಪ್ರದೇಶದಲ್ಲಿ ಹುಲಿ ಸಾರಂಗವನ್ನು ಬೇಟೆಯಾಡುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಪರ್ಸಪಾನಿ ಸತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಹುಲಿಯು ಸಾರಂಗವನ್ನು ಬೇಟೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯತ್ತಿದೆ. ಬಾಗ್ರಾ ಬಫರ್ ವಲಯದ ಪರ್ಸಪಾನಿಯ ಜಂಗಲ್ ಸಫಾರಿಯಲ್ಲಿ ಸುತ್ತಾಡುತ್ತಿರುವಾಗ ಪ್ರವಾಸಿಗರು ಈ ವಿಡಿಯೋ ಮಾಡಿದ್ದಾರೆ.

ABOUT THE AUTHOR

...view details